an online Instagram web viewer
  • shreeharshasinger
    Shree Harsha Singer
    @shreeharshasinger

Images by shreeharshasinger

🔱 *ಪಂ.ಪುಟ್ಟರಾಜ ಗವಾಯಿಗಳವರ ಆಶೀರ್ವಾದ* *ಸಂಗೀತದ ಶಕ್ತಿ* 🎶🎤
For full video Check my FB page -
facebook/shreeharshaofficial

ಗದಗ ಉತ್ಸವಕ್ಕೆ ತೆರಳಿದ ಸಮಯದಲ್ಲಿ ಗವಾಯಿಗಳ ಗದ್ದುಗೆಯಲ್ಲಿ *ಸರಿಗಮಪ ಖ್ಯಾತಿಯ ಗಾಯಕರಾದ  ಶ್ರೀಹರ್ಷ* ಅವರು ಮಾಡಿದ *ಸಂಗೀತ ಸೇವೆಯ* ಈ *ಅದ್ಭುತ* ಹಾಡು ಕೇಳಿ.... ಸಂಗೀತ ಪ್ರಿಯೊರೊಂದಿಗೆ *SHARE* ಮಾಡಿ🤗
🔱 *ಪಂ.ಪುಟ್ಟರಾಜ ಗವಾಯಿಗಳವರ ಆಶೀರ್ವಾದ* *ಸಂಗೀತದ ಶಕ್ತಿ* 🎶🎤 For full video Check my FB page - facebook/shreeharshaofficial ಗದಗ ಉತ್ಸವಕ್ಕೆ ತೆರಳಿದ ಸಮಯದಲ್ಲಿ ಗವಾಯಿಗಳ ಗದ್ದುಗೆಯಲ್ಲಿ *ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀಹರ್ಷ* ಅವರು ಮಾಡಿದ *ಸಂಗೀತ ಸೇವೆಯ* ಈ *ಅದ್ಭುತ* ಹಾಡು ಕೇಳಿ.... ಸಂಗೀತ ಪ್ರಿಯೊರೊಂದಿಗೆ *SHARE* ಮಾಡಿ🤗
🕺🙏ಪ್ರತಿಯೊಬ್ಬರ ಅಭಿಮಾನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು😊 ನಿಮ್ಮ ಪ್ರತಿಯೊಂದು
 LIKE,👍 COMMENT✔ ಅನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇನೆ... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ🙏
🕺🙏ಪ್ರತಿಯೊಬ್ಬರ ಅಭಿಮಾನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು😊 ನಿಮ್ಮ ಪ್ರತಿಯೊಂದು LIKE,👍 COMMENT✔ ಅನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇನೆ... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ🙏
😲👻🙆‍♂#CROWD #GOING #CRAZY at 3:30am ⚡🕺 #Gadag #utsava #crowdenergy #ultimate #shreeharshaconcert #saregamapa
♦ಗದಗ ಉತ್ಸವ ೨೦೧೭♦
🎹🎤ಸರಿಗಮಪ ಖ್ಯಾತಿಯ ಗಾಯಕರಿಂದ ಸುಮಧುರ ಗೀತೆಗಳ ಸಂಗೀತ ಕಾರ್ಯಕ್ರಮ... 🎸🎧🎼 ದಿನಾಂಕ *10 December*
ಸ್ಥಳ : District Stadium,GADAG

ಆತ್ಮೀಯ ಸ್ವಾಗತ 😊🙏
♦ಗದಗ ಉತ್ಸವ ೨೦೧೭♦ 🎹🎤ಸರಿಗಮಪ ಖ್ಯಾತಿಯ ಗಾಯಕರಿಂದ ಸುಮಧುರ ಗೀತೆಗಳ ಸಂಗೀತ ಕಾರ್ಯಕ್ರಮ... 🎸🎧🎼 ದಿನಾಂಕ *10 December* ಸ್ಥಳ : District Stadium,GADAG ಆತ್ಮೀಯ ಸ್ವಾಗತ 😊🙏
⚡ಯಾಕೆ...?? ಶಾಕ್ ಆಯ್ತ!⚡🔌 ಆಗ್ಲಿ ಅಂತ ತಾನೆ 🦊ಆರ್ಮುಗ ಮತ್ತು ಕೆಂಪೇಗೌಡ್ರು 🦁  ಒಂದೇ ವೇದಿಕೆಲಿ ಸೇರಿದ್ದು.... 🎭🤝 ಕನ್ನಡ ಸಂಭ್ರಮ..-> ಈ ಮಹಿಳಾ ಕಾಲೇಜಿನಲ್ಲಿ ಕನ್ನಡದ ಅಭಿಮಾನ ಪ್ರವಾಹದಂತೆ ... ⛲

ಒಂದ್ಸಲ "ಕನ್ನಡ" ಅಂದ್ರೆ ನಮಗೆ ವಾಪಸ್ ಜೋಶ್ ಕೊಡೋ ಅಂತಹ ಘರ್ಜನೆ....🦁 ಇಲ್ಲಿನ ಬೋಧಕ ವರ್ಗದವರ ಒಗ್ಗಟ್ಟು, ✊
ಕನ್ನಡದ ಬಗ್ಗೆ ಸ್ವಾಭಿಮಾನ💚 ಮತ್ತು 
ಒಂದೇ ವೇದಿಕೆಯಲ್ಲಿ 🕉☪✝ಸರ್ವ ಧರ್ಮ ಸಮನ್ವಯ ತತ್ವ ಸಾರುವ ಇಲ್ಲಿಯ ಸಂಸ್ಕಾರ ನೋಡಿ ಮನಸ್ಸು ತುಂಬಿ ಬಂದಿತು...😇 ನಿಮ್ಮಲ್ಲಿಯ ಈ ಕನ್ನಡ ಪ್ರೀತಿ ಮಿಕ್ಕೆಲ್ಲ ಕಾಲೇಜುಗಳಿಗೆ ಆದರ್ಶವಾಗಿ ನಿಲ್ಲಲ್ಲಿ.... ಕನ್ನಡ ಎಂದೆಂದಿಗೂ ಚಿರಸ್ಥಾಯಿಯಾಗಲಿ.. ಸಿರಿಗನ್ನಡಂ ಗೆಲ್ಗೆ..
ಸಿರಿಗನ್ನಡಂ ಬಾಳ್ಗೆ...🙏🎶
⚡ಯಾಕೆ...?? ಶಾಕ್ ಆಯ್ತ!⚡🔌 ಆಗ್ಲಿ ಅಂತ ತಾನೆ 🦊ಆರ್ಮುಗ ಮತ್ತು ಕೆಂಪೇಗೌಡ್ರು 🦁 ಒಂದೇ ವೇದಿಕೆಲಿ ಸೇರಿದ್ದು.... 🎭🤝 ಕನ್ನಡ ಸಂಭ್ರಮ..-> ಈ ಮಹಿಳಾ ಕಾಲೇಜಿನಲ್ಲಿ ಕನ್ನಡದ ಅಭಿಮಾನ ಪ್ರವಾಹದಂತೆ ... ⛲ ಒಂದ್ಸಲ "ಕನ್ನಡ" ಅಂದ್ರೆ ನಮಗೆ ವಾಪಸ್ ಜೋಶ್ ಕೊಡೋ ಅಂತಹ ಘರ್ಜನೆ....🦁 ಇಲ್ಲಿನ ಬೋಧಕ ವರ್ಗದವರ ಒಗ್ಗಟ್ಟು, ✊ ಕನ್ನಡದ ಬಗ್ಗೆ ಸ್ವಾಭಿಮಾನ💚 ಮತ್ತು ಒಂದೇ ವೇದಿಕೆಯಲ್ಲಿ 🕉☪✝ಸರ್ವ ಧರ್ಮ ಸಮನ್ವಯ ತತ್ವ ಸಾರುವ ಇಲ್ಲಿಯ ಸಂಸ್ಕಾರ ನೋಡಿ ಮನಸ್ಸು ತುಂಬಿ ಬಂದಿತು...😇 ನಿಮ್ಮಲ್ಲಿಯ ಈ ಕನ್ನಡ ಪ್ರೀತಿ ಮಿಕ್ಕೆಲ್ಲ ಕಾಲೇಜುಗಳಿಗೆ ಆದರ್ಶವಾಗಿ ನಿಲ್ಲಲ್ಲಿ.... ಕನ್ನಡ ಎಂದೆಂದಿಗೂ ಚಿರಸ್ಥಾಯಿಯಾಗಲಿ.. ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ...🙏🎶
💖SAAGARIYE.. - 1.5 million views.... Ringtone, Callertune, Status song, Video covers... ... ಒಂದು ವರ್ಷದ ಹಿಂದೆ post ಮಾಡಿದ್ದ ಈ ಹಾಡಿನಿಂದ ಕರ್ನಾಟಕದಾದ್ಯಂತ ಇಷ್ಟು ಜನರ ಪ್ರೀತಿ ಸಂಪಾದಿಸುವೆ ಎಂಬ ಊಹೆಯೂ ಇರಲಿಲ್ಲ.... 🙏🎶😊 #ninna_lajje #sagariye
#shreeharsha #unplugged #saregamapa #zeekannada #kanplugged #melody #statussong #millionviews #harshasaregamapa #romantic #melody #spb # kalyan
💖SAAGARIYE.. - 1.5 million views.... Ringtone, Callertune, Status song, Video covers... ... ಒಂದು ವರ್ಷದ ಹಿಂದೆ post ಮಾಡಿದ್ದ ಈ ಹಾಡಿನಿಂದ ಕರ್ನಾಟಕದಾದ್ಯಂತ ಇಷ್ಟು ಜನರ ಪ್ರೀತಿ ಸಂಪಾದಿಸುವೆ ಎಂಬ ಊಹೆಯೂ ಇರಲಿಲ್ಲ.... 🙏🎶😊 #ninna_lajje  #sagariye  #shreeharsha  #unplugged  #saregamapa  #zeekannada  #kanplugged  #melody  #statussong  #millionviews  #harshasaregamapa  #romantic  #melody  #spb  # kalyan
ಅಭಿಮಾನದ ಕವಿತೆ... #Pallaviravi ಅವರಿಗೆ ಧನ್ಯವಾದಗಳು
ಅಭಿಮಾನದ ಕವಿತೆ... #Pallaviravi  ಅವರಿಗೆ ಧನ್ಯವಾದಗಳು
♦ *ಆದರ್ಶ ಪ್ರತಿಭಾ ರತ್ನ* ♦
ಈ ನಿಮ್ಮ ಅಭಿಮಾನದ ಬಿರುದು ಕಲಾವಿದನಾಗಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ....‌ 🎶 ಆದರ್ಶ ಸೇವಾ ಸಂಘದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು😊🙏
♦ *ಆದರ್ಶ ಪ್ರತಿಭಾ ರತ್ನ* ♦ ಈ ನಿಮ್ಮ ಅಭಿಮಾನದ ಬಿರುದು ಕಲಾವಿದನಾಗಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ....‌ 🎶 ಆದರ್ಶ ಸೇವಾ ಸಂಘದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು😊🙏
🎯#AIM #HIGH💫the #FUTURE u #SEE, is the person #U #WILL #BE💞😎
Single line continuous drawing... Artistic gift from one of my admirer .. @preethibhatp .. Thank you..
Single line continuous drawing... Artistic gift from one of my admirer .. @preethibhatp .. Thank you..
💖ನಿಮ್ಮ ಪ್ರತಿಯೊಂದು ಪ್ರೀತಿಯ ಶುಭಾಶಯಗಳು ನನ್ನ ಹೃದಯ ತುಂಬಿದೆ...💝. ಎಲ್ಲೆಡೆಯಿಂದ ನನ್ನ ಸಂಗೀತದ ಬಗ್ಗೆ ಇರುವ ನಿಮ್ಮ ಅಭಿಮಾನ, ನನ್ನ ಮೇಲಿರುವ ನಿಮ್ಮ ಕಾಳಜಿ ಕಂಡು ..ಮನಸ್ಸು ಮೂಕವಾಗಿದೆ.... 💞

ನನಗಾಗಿ ನೀವು ರಚಿಸಿದ ಚಿತ್ರಗಳು .. ಕಳಿಸಿದ ಹಾಡುಗಳು.... ಮಾಡಿದ Video ಗಳು.... ಅದೆಷ್ಟು ನೆನಪುಗಳು..... ಸಿಹಿ ಕ್ಷಣಗಳು... 💟

#birthday #feelingblessed #romantic #melody #musicforlife #harsha #shreeharshasinger #saregamapa #happy#cool #smile #zeekannada
💖ನಿಮ್ಮ ಪ್ರತಿಯೊಂದು ಪ್ರೀತಿಯ ಶುಭಾಶಯಗಳು ನನ್ನ ಹೃದಯ ತುಂಬಿದೆ...💝. ಎಲ್ಲೆಡೆಯಿಂದ ನನ್ನ ಸಂಗೀತದ ಬಗ್ಗೆ ಇರುವ ನಿಮ್ಮ ಅಭಿಮಾನ, ನನ್ನ ಮೇಲಿರುವ ನಿಮ್ಮ ಕಾಳಜಿ ಕಂಡು ..ಮನಸ್ಸು ಮೂಕವಾಗಿದೆ.... 💞 ನನಗಾಗಿ ನೀವು ರಚಿಸಿದ ಚಿತ್ರಗಳು .. ಕಳಿಸಿದ ಹಾಡುಗಳು.... ಮಾಡಿದ Video ಗಳು.... ಅದೆಷ್ಟು ನೆನಪುಗಳು..... ಸಿಹಿ ಕ್ಷಣಗಳು... 💟 #birthday  #feelingblessed  #romantic  #melody  #musicforlife  #harsha  #shreeharshasinger  #saregamapa  #happy #cool  #smile  #zeekannada 
Being myself 😎🎶🕺💫
Being myself 😎🎶🕺💫